Surprise Me!

ಕೆಲಸ ಅರಸಿ ಬಂದ ಯುವಕನ ದಾರುಣ ಅಂತ್ಯ..! | Sanjay Nagar | Public TV

2022-04-26 3 Dailymotion

ಕೆಲಸ ಅರಸಿ ಬಂದ ಯುವಕನ ದಾರುಣ ಅಂತ್ಯ..! | Sanjay Nagar | Public TV

#PublicTV #SanjayNagar #Bengaluru

ಡೆಡ್ಲಿ ಕೇಬಲ್‌ಗೆ ಹೋಯ್ತು ಅಮಾಯಕನ ಪ್ರಾಣ..!
ಬೆಂಗಳೂರಿನಲ್ಲಿ ಅಕ್ರಮ ಕೇಬಲ್‌ಗೆ ಯುವಕ ಕಿಶೋರ್ ಸಾವು..!
ಕೆಲಸ ಅರಸಿ ಬಂದ ಯುವಕನ ದಾರುಣ ಅಂತ್ಯ..!
3 ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕಾಗಿ ಬಂದಿದ್ದ ಕಿಶೋರ್
ಬೆಂಗಳೂರಿನ ಸಂಜಯನಗರದಲ್ಲಿ ದಾರುಣ ಘಟನೆ

ರಸೆಯಲ್ಲಿ ಹರಿದಿದ್ದ ಮೊಬೈಲ್ ಕೇಬಲ್‌ನಿಂದ ಯುವಕ ದಾರುಣ ಸಾವು
ಬೆಸ್ಕಾಂ ಯಡವಟ್ಟು ಅಂತಾ ಮೊದಲು ಕುಟುಂಬಸ್ಥರಿಂದ ಪ್ರತಿಭಟನೆ
ಸಂಜಯನಗರ ಬೆಸ್ಕಾಂ ಕಚೇರಿ ಮುಂದೆ ಪೋಷಕರಿಂದ ಧರಣಿ
ನಂತರ ಕೇಬಲ್ ವೈರ್ ಅಂತಾ ತಿಳಿದು ಪ್ರತಿಭಟನೆ ಕೈಬಿಟ್ಟ ಕುಟುಂಬಸ್ಥರು
ಆಸ್ಪತ್ರೆ ಎದುರು ತಾಯಿ, ಕುಟುಂಬಸ್ಥರ ಆಕ್ರಂದನ

Buy Now on CodeCanyon